lachryma Christi ಲ್ಯಾಕ್ರಿಮ ಕ್ರಿಸ್ಟಿ
ನಾಮವಾಚಕ

ದಕ್ಷಿಣ ಇಟಲಿಯಲ್ಲಿರುವ ವೆಸೂವಿಯಸ್‍ ಬೆಟ್ಟದಲ್ಲಿ ಬೆಳೆದ ದ್ರಾಕ್ಷಿಯಿಂದ ತಯಾರಿಸಿದ, ಹಲವಾರು ಬಗೆಯ ಮದ್ಯಗಳಲ್ಲೊಂದು.